Friday, December 12, 2008

ಹೀಗೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಂಡಿದ್ದು...

"ಪ್ರೋಗ್ರೆಸ್ಸ್" ಸ್ಪೆಲ್ಲಿಂಗ್ ನೋಡಿ...
(ಕಟ್ಟೇ ಶಂಕ್ರಣ್ಣನ ಅಭಿಮಾನಕ್ಕೆ ಈ ಫೋಟೋಗಳು..)
( ಎಲ್ಲ ಫೋಟೋಗಳ ಮೇಲೆ ಕ್ಲಿಕ್ ಮಾಡಿ ನೋಡಿ..)

16 comments:

  1. ನೀವ್ ಫೋಟೋ ತೆಗೆಯೋದನ್ನ .. green color ಮಾರುತಿ ವ್ಯಾನ್ ನಲ್ಲಿ ಕುತಿರೋ ಮಹಿಳೆಯೊಬ್ಬರು ಗುರಯಸ್ಕೊಂಡು ನೋಡ್ತಾ ಇದ್ದಾರೆ

    ReplyDelete
  2. ಹ್ಹಹ್ಹಾಹ್ಹ...
    ನನ್ನ ಉತ್ತರಾಧಿಕಾರಿ ಸಿಕ್ಕುದ್ರು..
    ಬರೀ ನಾನೇ ಗಾಡಿ ಹಿಂದೆ ಹೋಗಿ ಫೋಟೋ ತೆಗೀತಿದ್ದೆ, ನಾನು ಇಲ್ಲಿ ಜರ್ಮನಿ ಗೆ ಬಂದಮೇಲೆ ಯಾರೂ ಮಾಡಲ್ಲ ಅನ್ಕೊಂಡಿದ್ದೆ..ಧನ್ಯವಾದಗಳು.

    ReplyDelete
  3. ಸಂತೋಷ್....
    ಬಹಳ ಕಷ್ಟಪಟ್ಟು ಒಂದು ಕಿಲೊ ಮೀಟರ ಹಿಂಬಾಲಿಸಿ ಫೋಟೊ ತೆಗೆದೆ ಮಾರಾಯರೆ..
    ಇನ್ನು ನಮ್ಮ ಶಂಕರ ಹೇಗೆ ತೆಗೆಯುತ್ತಿರಬಹುದು ? ಅದೂ ಆಟೊ ಫೋಟೊಗಳನ್ನು..?

    ನಿಜ ಆ ಮಹಿಳೆಯವರನ್ನು ನಾನು ಗಮನಿಸಿರಲಿಲ್ಲ..
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  4. ಶಂಕರ....
    ಈರಿತಿ ಫೋಟೊ ತೆಗೆಯುವದು ಎಷ್ಟು ಕಷ್ಟ ಅಂತ ಗೊತ್ತಾಯಿತು..
    ಈ ಫೋಟೊಗಳು ನಿಮಗೆ ಅರ್ಪಣೆ ಮಾಡಿದ್ದೇನೆ ಗುರುಗಳೆ...
    ಇಂಥಹ ಒಂದು ಸ್ಪೂರ್ತಿಗೆ ಕೊಟ್ಟಿದ್ದಕ್ಕೆ ನಿಮಗೆ ಹಾಗೂ ಇನ್ನೊಬ್ಬರಿಗೂ_____
    ಧನ್ಯವಾದಗಳು...

    ReplyDelete
  5. ಕೊನೆಗೂ ನೀವು ನನ್ನಂತೆ ಸೀರಿಯಸ್ಸಾಗಿ ಕ್ಯಾಮೆರಾ ಹಿಡಿದಿರಲ್ಲ. ನನಗಂತೂ ತುಂಬಾ ಖುಷಿ.

    ReplyDelete
  6. ಹ್ಮ್.. ಹುಷಾರು.. ಏನೋ ಮಾಡ್ತಾ ಏನೋ ಆದ್ರೆ ಕಷ್ಟ!

    ReplyDelete
  7. ಭಾರತದ progressಗೆ ಏನಾಗಿದೆ ಅಂತ ಈಗ ಗೊತ್ತಾಯ್ತು ಕಣ್ರೀ.

    ReplyDelete
  8. ಅಂತರ್ವಾಣಿ...

    ಶಿವು ಸರ್....

    ಹರೀಷ್...

    ಪ್ರತಿಕ್ರಿಯೆಗೆ ಹ್ರತ್ಪೂರ್ವಕ ವಂದನೆಗಳು...
    ಹೀಗೆ ಬರುತ್ತಾ ಇರಿ....

    ReplyDelete
  9. ಸುನಾತ ಸರ್...
    ನೀವು ಹೇಳಿದ್ದು ನಿಜ...!
    ಭಾರತದ ಪ್ರೊಗ್ರೆಸ್ಸ್ ಗೆ ಏನಾಗಿದೆ ಅಂತ ಗೊತ್ತಾಗ್ತಾ ಇದೆ..!!
    ಧನ್ಯವಾದಗಳು....

    ReplyDelete
  10. ನೊಡೊ ಹೆಣ್ಣಂದೆ, ಒಡೊ ಬಸ್ , ಹಿಂದೆ ಬಿದ್ರೆ ಧೊಳ ಕುಡಿಬೆಕಾಗುತ್ತೆ,, .ನಿವು ಗಾದೆನ ಸುಳ್ ಮಾಡ್ತಿರ ನಿಜ ಮಾಡ್ತಿರ ಹೆಳಿ ಪ್ರಕಾಶ ಸಾರ್.

    ReplyDelete
  11. ಮೋಹನ್...
    ಅರ್ಥವಾಗಲಿಲ್ಲ ಸ್ವಾಮಿ...
    ನಾನು ಈ ಫೋಟೊ ತೆಗುಯುವಾಗ ಕಾರಲ್ಲಿದ್ದೆ...
    ಧೂಳು ತಿನ್ನೊ ಪ್ರಮೇಯ ಬರಲಿಲ್ಲ.
    ಎರಡನೇಯದು ..ಮಾಡೊ ಪ್ರಮೇಯ ಬರಲಿಲ್ಲ..ಸಾ...!

    ತುಂಟ ಪ್ರತಿಕ್ರಿಯೆಗೆ ವಂದನೆಗಳು...ಸಾ...

    ReplyDelete
  12. without help - no progess!
    No progess - full poblem !!

    ತಪ್ಪು ಮಾಡಿದವರನ್ನ ಅ೦ತು ಸೆರೆ ಹಿಡಿದು ಬಿಟ್ರಲ್ಲ...good work sir

    ReplyDelete
  13. ಗೀತಾ....

    ಆದರೆ ಈ ರೀತಿ ಫೋಟೊ ತೆಗೆಯುವದು ಅಪಾಯಕಾರಿನೂ ಹೌದು..

    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  14. ನಿಮ್ಮ ಬ್ಲಾಗಿನ ಹೆಸರೇ ವಿಶಿಷ್ವವಾಗಿದೆ. ಒಳ್ಳೆಯ ಫೋಟೋಗಳು :)
    ನನ್ನ 'ಕನಸು'ಗಳ ಬ್ಲಾಗನ್ನೊಮ್ಮೆ ಬಿಡುವಾದಾಗ ನೋಡಿ.
    ~ಸುಷ್ಮಸಿ೦ಧು

    ReplyDelete
  15. ಸುಶ್ಮಾ ಸಿಂಧು......

    ನನ್ನ ಬ್ಲೋಗಿಗೆ ಸುಸ್ವಾಗತ...

    ಪ್ರತಿಕಿಯೆಗೆ ವಂದನೆಗಳು....
    ನಿಮ್ಮ "ಕನಸು" ಚೆನ್ನಾಗಿದೆ..
    ಚೆನ್ನಾಗಿ ಬರೆಯುತ್ತೀರಿ...

    ReplyDelete