Friday, December 12, 2008

ಕೋಣನ ಕುಂಟೆ... ಕ್ರಾಸ್ನಲ್ಲಿ...

ಯಾಕೋ ಈ ಬೋರ್ಡು ತುಂಬಾ ಅಪ್ಯಾಯಮಾನವಾಗಿ ಕಂಡಿತು.....
ಜಲಸಂಪನ್ಮೂಲ ಸಚಿವರ ಕೆಲಸ ಇಷ್ಟವಾಯಿತು...
ನಿಮಗೆ..?

9 comments:

  1. ಸಚಿವರು ಸರೋವರದಲ್ಲಿ ಈಜಿ ವೈನ್ ಶಾಪ್ ಪ್ರಾರಂಭ ಮಾಡಿದ್ರೆನೋ !

    ReplyDelete
  2. ಜಲವರ್ಣ ರವರೆ...

    ನನ್ನ ಬ್ಲೋಗ್ ಗೆ ಸುಸ್ವಾಗತ....

    ಇದರ ಉದ್ಘಾಟನೆ ಇನ್ನೂ ಆಗಿಲ್ಲ...
    ಏನು ಮಾಡ್ತಾರೊ ನೋಡಬೇಕು...!!

    ನಿಮ್ಮ ಬ್ಲೋಗ್ ನೋಡಿ ಬಂದೆ .. ತುಂಬಾ ಚೆನ್ನಾಗಿದೆ..
    ಹೆಸರಿಗೆ ತಕ್ಕ ಹಾಗೆ ಫೋಟೊ ಇದೆ..
    ನಿಮ್ಮ ಕಲೆಯ ಕೈಚಳಕ ಸೊಗಸಾಗಿದೆ..
    ಅಭಿನಂದನೆಗಳು...
    ಪ್ರತಿಕ್ರಿಯೆಗೆ ವಂದನೆಗಳು...

    ReplyDelete
  3. ವೈನ ಅಂಗಡಿಗಳನ್ನು ಮುಚ್ಚುವ ಪ್ರಯತ್ನ ಮಾಡದೇ ಹೊಸ ಅಂಗಡಿ ಪ್ರಾರಂಭ ಮಾಡುತ್ತಾರಲ್ಲ! ಇದು ಯಾಕೋ ಸರಿ ಕಾಣುತ್ತಿಲ್ಲ..

    ReplyDelete
  4. ಅಂತರ್ವಾಣಿಯವರೆ...

    ಕೂಡಿಯುವವರು ಎಲ್ಲಿಯವರೆಗೆ ಇರುತ್ತಾರೋ...
    ಅಲ್ಲಿಯವರೆಗೆ ಇಂಥಹುದು ಉದ್ಘಾಟನೆ ಯಾಗುತ್ತಲೇ ಇರುತ್ತದೆ..!

    ಇಲ್ಲಿ ಸೋಜಿಗ ಅನಿಸಿದ್ದು..

    ೧)ಸರೋವರ್ ಪ್ಯಾರಡೈಸ್...
    ೨)ವೈನ್ಸ್..!
    ೩)"ಜಲಸಂಪನ್ಮೂಲ"...ಸಚಿವರು...!!...??
    ೪) ಉದ್ಘಾಟನೆ...!!..??

    ಇಷ್ಟೇ ಶಬ್ಧಗಳು...!!

    ReplyDelete
  5. ಸರೋವರ್ ಮೊದಲು ರಿಚ್ಮಂಡ್, ನಲ್ಲಿ ಇತ್ತು, ಅದು ಈಗ ಸರೋವರ್ ಪ್ಯಾರಡೈಸ್. ಅದರೆ "ಜಲಸಂಪನ್ಮೂಲ"...ಸಚಿವರ ಬದಲಾಗಿ ತಿರ್ತ,ಸಂಪನ್ಮೂಲ , ನಿರ ಸಂಪನ್ಮೂಲ ಆಗಿದ್ರೆ ಚೆನ್ನಾಗಿ ಕಿಚ್ಚು ಹಚ್ ಬಹುದಾಗಿತ್ತು. ಪೆಗ್ಗ ಹಾಕಿ ಉದ್ಘಾಟನೆ ಮಾಡುತ್ತಾರ?

    ReplyDelete
  6. ಮೋಹನ್...

    ಶನಿವಾರ ಸಾಯಂಕಾಲ ಉದ್ಘಾಟನೆ ಆಗಿದ್ದರೆ..ನೀವು ಹೇಳಿದ ಹಾಗೆ ಆಗಿರ್ತಿತ್ತೆನೋ..
    ಇದು ಸೋಮವಾರ ಬೆಳಿಗ್ಗೆ..೧೧ ಗಂಟೆಗೆ..( ಇನ್ನೂ ಆಗಿಲ್ಲ)
    ಧನ್ಯವಾದಗಳು...

    ReplyDelete
  7. ಜಲಸಂಪನ್ಮೂಲ ಸಚಿವರಲ್ಲ... ಹೆಂಡಸಂಪನ್ಮೂಲ ಸಚಿವರು....

    ReplyDelete