Sunday, November 16, 2008

ಸಂತೋಷ .. ಸಡಗರ... ಸಂಭ್ರಮ...



ಈ.. ಲಂಗ ದಾವಣಿ.. ಹಾಕ್ಕೊಳೋದು.. ಎಷ್ಟು ಕಷ್ಟಾ.. !!

ನಾನು.. ಹುಡುಗಿ ಥರಾ ಕಾಣ್ತೀನಾ..??

5 comments:

  1. ಪುಟ್ಟ,
    ನೀನು ಹುಡುಗಿ ತರ ಕಾಣುತ್ತಾಯಿದ್ದೀಯ..

    ನಿನ್ನ ಹೆಸರೇನು?

    ReplyDelete
  2. ನಾನು ಶ್ರೇಯಸ್..
    ಈ ಮಾಮಾ.. ನನಗೆ ಈ ಡ್ರೆಸ್ ಹಾಕಿ ತೊಂದರೆ ಕೊಡ್ತಾನೆ...!!

    ಇದು ಆ ತುಂಟನ ಮಾತು..ಅಂತರ್ವಾಣಿಯವರೆ... ಧನ್ಯವಾದಗಳು...

    ReplyDelete
  3. ಸುಶ್ರುತರವರೆ.. ಅವಳಲ್ಲ.. ಅವನು, ಶ್ರೇಯಸ್.. ನನ್ನ ಅಳಿಯ!!
    ಧನ್ಯವಾದಗಳು...

    ReplyDelete
  4. ಪ್ರಕಾಶ್ ಅವರೆ,
    ನನಗೂ ಅಷ್ಟೇ ನನ್ನ ಅಳಿಯ, ಸೊಸೆಯರ ಫೋಟೋ ತೆಗೆಯೋ ಹುಚ್ಚು... :)

    ReplyDelete