Sunday, November 16, 2008

ನನಗೆ ಫೋಸು ಕೊಡಲು ಬರಲ್ಲಾ..!!



ಈ ಮಾಮಾ ನನ್ನ ಫೋಟೋ ತೆಗಿತಾನಂತೆ.. ನಂಗೆ ..ನಾಚಿಕೆ...!!

8 comments:

  1. ಪರವಾಗಿಲ್ಲಾ... ಫೋಸ್ ಕೊಡಲು ಬರಲ್ಲಾ .. ಅಂತಾನೆ ಎಷ್ಟು ಚಂದ ಪೋಸ್ ಕೊಟ್ಟಿದೆ ಮಗು. ತುಂಬಾ ಚೆನ್ನಾಗಿದೆ

    ReplyDelete
  2. ಚಂದ್ರಕಾಂತರವರೆ..
    ನಿಮ್ಮ ಮೊಮ್ಮಗನ ಫೊಟೊ ನೋಡಿದ ಮೇಲೆ ನನಗೂ ಹಾಕೋಣ ಅನಿಸಿತು.. ಇವನಿಗೆ ಹುಡುಗಿ ವೇಷ ಹಾಕಿ ಫೋಟೊ ತೆಗೆದಿದ್ದೇನೆ.ಎರಡನೆಯ ಫೋಟೊ ಇವನದೆ...
    ಧನ್ಯವಾದಗಳು..

    ReplyDelete
  3. Superbh Pghotoss!!!!!!ನೀವು ಸಿಮೆಂಟು ಮರಳಿನಲ್ಲಿ ನಾಲ್ಕು ಗೋಡೆಗಳ ಮನೆ ಕಟ್ಟುವುದು ಮಾತ್ರವಲ್ಲ ಒಂಟಿ ಕಣ್ಣಿನಲ್ಲಿ ಸೊಗಸಾದ ಬಿಂಬವನ್ನೂ ಬಂಧಿಸಿಡಬಲ್ಲಿರಿ.:):):)

    ReplyDelete
  4. RAGHAVENDRA...
    ಮಗು ಮುದ್ದಾಗಿದೆ, ನನ್ನ ಅಳಿಯ.. ಶ್ರೇಯಸ್.
    ನಿಮಗೆ ಸ್ವಾಗತ ..! ಹೀಗೆ ಬರುತ್ತಾ ಇರಿ..
    ಧನ್ಯವಾದಗಳು..

    ReplyDelete