ಕೂಡಿ ಕಳೆದು ಕಟ್ಟುವ ತರ ತರಹ ಕಥೆಗಳು
ಬಲು ಮುದ್ದಾದ, ಸಾತ್ವಿಕತೆಯೇ ಮೈವೆತ್ತಂತಿರುವ ಮಗು.ಆ ಮಗುವೇ ಒಂದು ಹೂ!!ಸೊಗಸಾದ ಫೊಟೊಗ್ರಫಿ
slightly out of focus. Would have been a *great* photograph had he looked at the lens! However, nice capture, without denying.
ಚಂದ್ರಕಾಂತರವರೆ.. ನನ್ನ ತಮ್ಮನ ಮಗ."ರಕ್ಷಿತ್" ಈ ಜಗತ್ತಿನಲ್ಲಿ ನನಗೆ ಮೊದಲ ಬಾರಿಗೆ "ದೊಡ್ಡಪ್ಪ" ಅಂದಿದ್ದಾನೆ..! ಧನ್ಯವಾದಗಳು..
KISHAN... YOU ARE RIGHT..THANK YOU...
ಪುಟ್ಟ ಕಣ್ಣುಗಳು ನೋಡುವುದೇನು?ಪುಟ್ಟ ತುಟಿಗಳು ಹೀರುವುದೇನು?ಮುಗ್ಧ ಮೊಗಕ್ಕೆ ಹೋಲುವ ಮಲ್ಲಿಗೆಯು ನೀನುಸ್ನಿಗ್ಧ ಚರ್ಮಕ್ಕೆ ಹೋಲುವ ಸೇವಂತಿಗೆ ನೀನು
ಅಂತರ್ವಾಣಿಯವರೆ....ಮದ್ಯಾನ್ಹದ ಊಟದ ಸಮಯ, ಈ ಪುಟ್ಟನಿಗೆ ಊಟ ಬೇಡಂತೆ,ನೀರು ಮಾತ್ರ ಇಷ್ಟಪಟ್ಟು ಕುಡಿತಿದ್ದಾನೆ.. ಆಗ ತೆಗೆದ ಫೋಟೊ...(ಸ್ಥಳ ಸಿಂಗಾಪುರ)ಧನ್ಯವಾದಗಳು...
ಸಾರ್,ಮೇಲಿನ ಮೂರು ಮಕ್ಕಳ ಫೋಟೊಗಳೂ ತುಂಬಾ ಚೆನ್ನಾಗಿವೆ. ಭಾವಾನಾತ್ಮಕವಾಗಿವೆ. ಮಕ್ಕಳ ಭಾವನೆಗಳನ್ನು ಸೆರೆಹಿಡಿಯುವಲ್ಲಿ ನಿಮ್ಮ ಕ್ಯಾಮೆರಾ, ಕೈಬೆರಳು, ಕಣ್ಣು ಮೂರರ ಕೆಮೆಷ್ಟ್ರಿ ಹೊಂದಿಕೊಳ್ಳುತ್ತಿದೆ. ಮುಂದುವರಿಸಿ.
ಶಿವು .ಸರ್... ತುಂಬಾ ತುಂಬಾ ಧನ್ಯವಾದಗಳು...
Are! Rakshit photo!! suuper! :) nice photography also...
ಕೆನೆ ಕೊಫೀ ಯವರೆ... ಹೌದು, ಅದು ಪುಟಾಣಿ ರಕ್ಷಿತ್ ಫೋಟೊ. ನನ್ನ ಬ್ಲೊಗ್ ಗೆ ಸುಸ್ವಾಗತ. ಬರ್ತಾ, ಬರ್ತಾ ಇರಿಧನ್ಯವಾದಗಳು...
ಬಲು ಮುದ್ದಾದ, ಸಾತ್ವಿಕತೆಯೇ ಮೈವೆತ್ತಂತಿರುವ ಮಗು.ಆ ಮಗುವೇ ಒಂದು ಹೂ!!
ReplyDeleteಸೊಗಸಾದ ಫೊಟೊಗ್ರಫಿ
slightly out of focus. Would have been a *great* photograph had he looked at the lens! However, nice capture, without denying.
ReplyDeleteಚಂದ್ರಕಾಂತರವರೆ.. ನನ್ನ ತಮ್ಮನ ಮಗ."ರಕ್ಷಿತ್"
ReplyDeleteಈ ಜಗತ್ತಿನಲ್ಲಿ ನನಗೆ ಮೊದಲ ಬಾರಿಗೆ "ದೊಡ್ಡಪ್ಪ" ಅಂದಿದ್ದಾನೆ..!
ಧನ್ಯವಾದಗಳು..
KISHAN... YOU ARE RIGHT..
ReplyDeleteTHANK YOU...
ಪುಟ್ಟ ಕಣ್ಣುಗಳು ನೋಡುವುದೇನು?
ReplyDeleteಪುಟ್ಟ ತುಟಿಗಳು ಹೀರುವುದೇನು?
ಮುಗ್ಧ ಮೊಗಕ್ಕೆ ಹೋಲುವ ಮಲ್ಲಿಗೆಯು ನೀನು
ಸ್ನಿಗ್ಧ ಚರ್ಮಕ್ಕೆ ಹೋಲುವ ಸೇವಂತಿಗೆ ನೀನು
ಅಂತರ್ವಾಣಿಯವರೆ....
ReplyDeleteಮದ್ಯಾನ್ಹದ ಊಟದ ಸಮಯ,
ಈ ಪುಟ್ಟನಿಗೆ ಊಟ ಬೇಡಂತೆ,
ನೀರು ಮಾತ್ರ ಇಷ್ಟಪಟ್ಟು ಕುಡಿತಿದ್ದಾನೆ..
ಆಗ ತೆಗೆದ ಫೋಟೊ...
(ಸ್ಥಳ ಸಿಂಗಾಪುರ)
ಧನ್ಯವಾದಗಳು...
ಸಾರ್,
ReplyDeleteಮೇಲಿನ ಮೂರು ಮಕ್ಕಳ ಫೋಟೊಗಳೂ ತುಂಬಾ ಚೆನ್ನಾಗಿವೆ. ಭಾವಾನಾತ್ಮಕವಾಗಿವೆ. ಮಕ್ಕಳ ಭಾವನೆಗಳನ್ನು ಸೆರೆಹಿಡಿಯುವಲ್ಲಿ ನಿಮ್ಮ ಕ್ಯಾಮೆರಾ, ಕೈಬೆರಳು, ಕಣ್ಣು ಮೂರರ ಕೆಮೆಷ್ಟ್ರಿ ಹೊಂದಿಕೊಳ್ಳುತ್ತಿದೆ. ಮುಂದುವರಿಸಿ.
ಶಿವು .ಸರ್... ತುಂಬಾ ತುಂಬಾ ಧನ್ಯವಾದಗಳು...
ReplyDeleteAre! Rakshit photo!! suuper! :) nice photography also...
ReplyDeleteಕೆನೆ ಕೊಫೀ ಯವರೆ...
ReplyDeleteಹೌದು, ಅದು ಪುಟಾಣಿ ರಕ್ಷಿತ್ ಫೋಟೊ.
ನನ್ನ ಬ್ಲೊಗ್ ಗೆ ಸುಸ್ವಾಗತ. ಬರ್ತಾ, ಬರ್ತಾ ಇರಿ
ಧನ್ಯವಾದಗಳು...