Sunday, November 2, 2008

ಸ್ವಾಮಿ..ದೇವೇಗೌಡರ ..ಮನೆಗೆ..!!!?

ನಮ್ಮೂರಿನ ಗದ್ದೆ ಬಯಲಿನ ಸಂಜೆ ಹೊತ್ತು.....

9 comments:

  1. ನೀವು ಉತ್ತಮ ಲೇಖಕರಿದ್ದಂತೆ, ಉತ್ತಮ photographer
    ಸಹ ಆಗಿದ್ದೀರಿ!

    ReplyDelete
  2. ಸುನಾಥ್ ಸರ್.. ನಿಮ್ಮ ಪ್ರತಿಕ್ರಿಯೆಯಿಂದ ತುಂಬ ಖುಷಿಯಾಗಿದೆ. ನನ್ನ ಸ್ನೇಹಿತರು (ಇಬ್ಬರು) ಬಲವಂತದಿಂದ ಬರೆಯಲಿಕ್ಕೆ ಶುರು ಮಾಡಿರುವೆ. ನಿಮ್ಮ ಧನಾತ್ಮಕ ಪ್ರತಿಕ್ರಿಯೆ ಅವರಿಗೆ ಹೋಗಬೇಕು.ನಿಜವಾಗಿಯು ಆಕಾಶಕ್ಕೆ ಏರಿದಂತವನಾಗಿದ್ದೇನೆ...ವಂದನೆಗಳು..

    ReplyDelete
  3. ಸುನಾಥ್ ಸರ್.. ನಿಮ್ಮ ಪ್ರತಿಕ್ರಿಯೆಯಿಂದ ತುಂಬ ಖುಷಿಯಾಗಿದೆ. ನನ್ನ ಸ್ನೇಹಿತರು (ಇಬ್ಬರು) ಬಲವಂತದಿಂದ ಬರೆಯಲಿಕ್ಕೆ ಶುರು ಮಾಡಿರುವೆ. ನಿಮ್ಮ ಧನಾತ್ಮಕ ಪ್ರತಿಕ್ರಿಯೆ ಅವರಿಗೆ ಹೋಗಬೇಕು.ನಿಜವಾಗಿಯು ಆಕಾಶಕ್ಕೆ ಏರಿದಂತವನಾಗಿದ್ದೇನೆ...ವಂದನೆಗಳು..

    ReplyDelete
  4. ಪ್ರಕಾಶ್ ಅವರೆ,
    ಮೊದಲನೆದಾಗಿ ಬ್ಲಾಗಿನ ಶೀರ್ಷಿಕೆ ಸೊಗಸಾಗಿದೆ.
    ಈ ಫೋಟೋ ಅಂತು ಬೊಂಬಾಟ್!!!

    ReplyDelete
  5. ಅಂತರ್ವಾಣಿಯವರೆ.. ಬ್ಲೊಗ್ ಗೆ ಬಂದಿದ್ದಕ್ಕೆ ಧನ್ಯವಾದಗಳು.. ಅದು ಅವರ ಪಕ್ಷದ ಚಿನ್ಹೆಯಲ್ಲವೆ.. ಅದಕ್ಕೆ ಹಾಗೆ ಹೆಸರಿಟ್ಟೆ...
    THAK U..

    ReplyDelete
  6. DEAR SLOGANMURUGAN.. THANK YOU.. VERY MUCH..! I VISITED YOUR BLOG.. YOU ARE GOOD PHOTOGRAPHER!
    THANK YOU..

    ReplyDelete
  7. ತೆನೆ ಹೊತ್ತ ಮಹಿಳೆಗೆ ಉತ್ತರ ಕನ್ನಡದಲ್ಲೆಂತ ಕೆಲ್ಸ?

    ReplyDelete