Sunday, November 2, 2008

ಮಗ್ನ.....


6 comments:

  1. ನನಗೆ ಫೋಟೋ ತುಂಬಾ ಇಷ್ಟವಾಯಿತು. ಕಲ್ಪನೆ ಹಾಗೂ ಸಂದರ್ಭ ಸೊಗಸಾಗಿದೆ!

    ReplyDelete
  2. ಚಿತ್ರ ಚೆನ್ನಾಗಿದೆ. Photoshop effects ಹಾಕಿದೀರೋ ಅಥವಾ ತನ್ನಿಂತಾನೆ ಅದು ಆ ರೀತಿ ಮೊಟ್ಟೆಯಾಕಾರದಲ್ಲಿ ಬಂದಿದೆಯೋ?

    ReplyDelete
  3. ಈ ಫೊಟೊಗ್ರಫಿ ಬಿಡಲಾರದ ಒಂದು ಚಟ ಮಾರಾಯ್ರೆ...

    ಬಾನಾಡಿಯವರೆ ... ಹರೀಷ್...,ಹೇಮಾಶ್ರೀ.. ಎಲ್ಲರಿಗೂ ಧನ್ಯವಾದಗಳು..
    THANK U ALL!!!

    ReplyDelete
  4. This comment has been removed by the author.

    ReplyDelete
  5. ಹಲೋ ಪ್ರಕಾಶ್ ಸಾರ್,
    ನಿಮ್ಮ ಮೇಡಮ್ ಫೋಟೋ ಆ ನೆರಳು ಬೆಳಕಿನಲ್ಲಿ ಉತ್ತಮವಾಗಿ, ಭಾವನಾತ್ಮಕವಾಗಿ ಮೂಡಿಬಂದಿದೆ. ಮಗ್ನ ಹೆಸರಿಗೆ ತಕ್ಕಂತೆ ನೀವು ಕೂಡ ಇಂಥ ಫೋಟೋ ತೆಗೆಯುವುದರಲ್ಲಿ ಮಗ್ನ ಅಲ್ಲವೇ!![ನಿಜ ಹೇಳಿ?]
    ಆಹಾಂ! ನನ್ನ "ಕ್ಯಾಮೆರಾ ಹಿಂದೆ" ಹೊಸ ಬರವಣಿಗೆಯನ್ನು ಹಾಕಿದ್ದೇನೆ. ಓದಿ. ಪ್ರತಿಕ್ರಿಯಿಸಿ.

    ReplyDelete